Shri Siddharoodha Swamiji Math Trust Committee

Hubballi

www.srisiddharoodhaswamiji.in

News and Events

ಗಣರಾಜ್ಯೋತ್ಸವ
Date:-26.01.2024 ಗಣರಾಜ್ಯೋತ್ಸವ
ಅವರಾತ್ರಿ ಅಮವಾಸ್ಯೆ
Date:-09.02.2024 ಅವರಾತ್ರಿ ಅಮವಾಸ್ಯೆ, ಶಿವರಾತ್ರಿ ಉತ್ಸವದ ಅಂಗವಾಗಿ ಜಡಿಸಿದ್ಧೇಶ್ವರ ಮಠದಿಂದ ಷಡಕ್ಷರಿ ಮಂತ್ರದ ಧ್ವಜವನ್ನು ಶ್ರೀಮಠಕ್ಕೆ ತರಲಾಗುವುದು.
ಶ್ರೀ ಗೋವಿಂದ ಸ್ವಾಮಿಗಳ ಪುಣ್ಯಾರಾಧನೆ
11.02.2024 ಶ್ರೀ ಗೋವಿಂದ ಸ್ವಾಮಿಗಳ ಪುಣ್ಯಾರಾಧನೆ
ಮಹಾಶಿವರಾತ್ರಿ ಉತ್ಸವದ ಸಪ್ತಾಹ ಆರಂಭ.
Date:-03.03.2024 ಶ್ರೀ ಸಿದ್ಧಾರೂಢಮಠದಲ್ಲಿ ಮಹಾಶಿವರಾತ್ರಿ ಉತ್ಸವದ ಸಪ್ತಾಹ ಆರಂಭ.
ಮಹಾಶಿವರಾತ್ರಿ – ಜಾಗರಣೆ
Date:-08.03.2024 ಮಹಾಶಿವರಾತ್ರಿ – ಜಾಗರಣೆ
ಶ್ರೀ ಸಿದ್ಧಾರೂಢಸ್ವಾಮಿಗಳ ರಥೋತ್ಸವ
Date:-09.03.2024 ಶ್ರೀ ಸಿದ್ಧಾರೂಢಸ್ವಾಮಿಗಳ ರಥೋತ್ಸವ
ಶಿವರಾತ್ರಿ ಅಮವಾಸ್ಯೆ
Date:-10.03.2024, ಶಿವರಾತ್ರಿ ಅಮವಾಸ್ಯೆ
ಕೌದಿಪೂಜೆ
Date:-11.03.2024, ಕೌದಿಪೂಜೆಯೊಂದಿಗೆ ಶಿವರಾತ್ರಿ ಉತ್ಸವ ಸಮಾಪ್ತಿ
ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ ನಿಮಿತ್ಯ ಸಪ್ತಾಹ
Date:-09.04.2024 ಯುಗಾದಿ ಪ್ರತಿಪದ, ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ ನಿಮಿತ್ಯ ಸಪ್ತಾಹ ಆರಂಭ
ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ
Date:-17.04.2024 ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ
ಶ್ರೀ ಗುರುನಾಥರೂಢ ಸ್ವಾಮಿಗಳ ಪುಣ್ಯಾರಾಧನೆ ಆರಂಭ
Date:- 16.05.2024 ಶ್ರೀ ಗುರುನಾಥರೂಢ ಸ್ವಾಮಿಗಳ ಪುಣ್ಯಾರಾಧನೆ ಆರಂಭ
ಶ್ರೀ ಗುರುನಾಥರೂಢ ಸ್ವಾಮಿಗಳ ಪುಣ್ಯಾರಾಧನೆ
Date:-18.05.2024 ಶ್ರೀ ಗುರುನಾಥರೂಢ ಸ್ವಾಮಿಗಳ ಪುಣ್ಯಾರಾಧನೆ ಮುಕ್ತಾಯ
ಭಗವಚ್ಚಿಂತನ ಸಾಧನ ಶಿಬಿರ
Date:-08.07.2024 ಶ್ರೀಮಠದಲ್ಲಿ ಭಗವಚ್ಚಿಂತನ ಸಾಧನ ಶಿಬಿರ ಪ್ರಾರಂಭ
ಗುರುಪೂರ್ಣಿಮೆ
Date:-21.07.2024 ಕಡ್ಲಿಗಡಬ ಹುಣ್ಣಿಮೆ, ಗುರುಪೂರ್ಣಿಮೆ ಶ್ರೀಮಠದಲ್ಲಿ ಮೊಸರು ಗಡಿಗೆ ಒಡೆಯುವುದು.
ಭಗವಚ್ಚಿಂತನ
Date:-01.08.2024 ಶ್ರೀಮಠದಲ್ಲಿ ಭಗವಚ್ಚಿಂತನ ಸಾಧನ ಶಿಬಿರ ಮುಕ್ತಾಯ
ಶ್ರಾವಣ ಮಾಸದ ಸಪ್ತಾಹ
Date:-14-08-2024 ಶ್ರೀ ಸಿದ್ಧಾರೂಢಸ್ವಾಮಿಗಳ ಶ್ರಾವಣ ಮಾಸದ ಸಪ್ತಾಹ ಆರಂಭ
ಸ್ವಾತಂತ್ರ್ಯ ದಿನಾಚರಣೆ
Date:-15.08.2024 ಸ್ವಾತಂತ್ರ್ಯ ದಿನಾಚರಣೆ
ಜಲರಥೋತ್ಸವ
Date:-20.08.2024 ಶ್ರೀ ಸಿದ್ಧಾರೂಢಸ್ವಾಮಿಗಳ ಪುಣ್ಯಾರಾಧನೆ, ಜಲರಥೋತ್ಸವ
ಶ್ರೀಮಠದಲ್ಲಿ ದೇವಿ ಪುರಾಣ
Date:-03.10.2024 ಶ್ರೀಮಠದಲ್ಲಿ ದೇವಿ ಪುರಾಣ ಪ್ರಾರಂಭ
ದೇವಿಪುರಾಣ ಮುಕ್ತಾಯ
Date:-12.10.2024 ವಿಜಯದಶಮಿ ಹಾಗೂ ಶ್ರೀಮಠದಲ್ಲಿ ದೇವಿಪುರಾಣ ಮುಕ್ತಾಯ
ಭಾಗವತ ಸಪ್ತಾಹ ಪ್ರಾರಂಭ
Date:-09.11.2024 ಶ್ರೀಮಠದಲ್ಲಿ ಭಾಗವತ ಸಪ್ತಾಹ ಪ್ರಾರಂಭ
ಗೌರಿ ಹುಣ್ಣಿಮೆ
Date:-15.11.2024 ಗೌರಿ ಹುಣ್ಣಿಮೆ ಹಾಗೂ ಭಾಗವತ ಸಪ್ತಾಹ ಮುಕ್ತಾಯ ಗೋಪಾಳ ಕಾಳ ಹಾಗೂ ಶ್ರೀ ಸಿದ್ಧಾರೂಢ ಸಮಾಧಿ ಮಂದಿರದಲ್ಲಿ ಮೊಸರು ಗಡಿಗೆ ಒಡೆಯುವುದು.
ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಆರಂಭ
Date:-22.11.2024 ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಆರಂಭ
ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಮುಕ್ತಾಯ
Date:-24.11.2024 ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಮುಕ್ತಾಯ
ಲಕ್ಷದೀಪೋತ್ಸವ
01-12-2024 ಛಟ್ಟಿ ಅಮವಾಸ್ಯೆ, ಶ್ರೀಮಠದಲ್ಲಿ ಲಕ್ಷದೀಪೋತ್ಸವ